ರಾಜ್ಯಧಾರವಾಡ: ಚಾವಟಿ ಬಡಿಯುತ್ತಾ ಬರಿಗಾಲಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! ಯಾರೂ ಈ ಮಲ್ಲಿಕಾರ್ಜುನಗೌಡ!
ಶಿರೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನಗೌಡ ಅವರು ಧಾರವಾಡ ಸಂಸದೀಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೈಯಲ್ಲಿ ಚಾವಟಿ ಹಿಡಿದು ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ರೀತಿ ಇದೀಗ ಎಲ್ಲರ ಗಮನ ಸೆಳೆದಿದೆ.