ರಾಜ್ಯVideo: ಹಾಡಹಗಲೇ 'ಮಲ್ಲೇಶ್ವರಂ ಪಾರ್ಕ್' ಬೆಂಚ್ ಮೇಲೆ ಪ್ರೇಮಿಗಳ ರೊಮ್ಯಾನ್ಸ್; ಸ್ಥಳೀಯರ ಕಿಡಿ!
ಬೆಂಗಳೂರಿನ ಮಲ್ಲೇಶ್ವರಂ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪಾರ್ಕ್ ನ ಬೆಂಚ್ ಮೇಲೆ ಕುಳಿತ ಇಬ್ಬರು ಪ್ರೇಮಿಗಳು ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.