ರಾಜ್ಯಕೊರೋನಾ ಭೀತಿ: ಜನದಟ್ಟಣೆ ಬದಲಿಗೆ ಸಣ್ಣ ಗುಂಪು, 'ಸ್ಟೇಕೇಶನ್ ಪಾರ್ಟಿ'ಗೆ ಆದ್ಯತೆ; ಈ ಬಾರಿ ಹೊಸ ವರ್ಷದ ಆಚರಣೆ ವಿಭಿನ್ನ
ಜನಸಂದಣಿಯನ್ನು ನಿಯಂತ್ರಿಸಲು ನಗರದ ಕೆಲವು ಪಬ್ಗಳು ಈ ವರ್ಷ ಗ್ರಾಹಕರಿಗೆ ಸೀಮಿತ ಟಿಕೆಟ್ ನೀಡುತ್ತಿದ್ದು, ಹೊಸ ವರ್ಷದ ಪಾರ್ಟಿಗಳಿಗೆ ಹೋಗಲು ನಿರ್ಧರಿಸಿದ್ದರೆ, ಬೆಂಗಳೂರಿನ ಹಲವಾರು ದೊಡ್ಡ ಹೊಟೇಲ್ ಗಳು ಕ್ಲಬ್ ಪಾರ್ಟಿ ನೈಟ್ಗಳ ಬದಲಿಗೆ ಆತ್ಮೀಯ ಹೊಸ ವರ್ಷದ ಡಿನ್ನರ್ಗಳನ್ನು ಮಾತ್ರ ಆಯೋಜಿಸಲು ಮುಂದಾಗಿವೆ.