ದೇಶGujarat: 5 ವರ್ಷದೊಳಗಿನ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ- Niti Aayog ಕಳವಳ
ಗುಜರಾತ್ ಆರ್ಥಿಕವಾಗಿ ಮುಂದಿದ್ದರೂ ಹಸಿವಿನ ವಿರುದ್ಧ ಹೋರಾಡಲು ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸುವಲ್ಲಿ ಕೆಳ ಸ್ಥಾನದಲ್ಲಿದೆ ಎಂದು NITI ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.