ಆರೋಗ್ಯಕೋವಿಡ್-19: ಸಾವಿನ ಅಪಾಯ, ಐಸಿಯು ದಾಖಲಾತಿಯಲ್ಲಿ ಪುರುಷರೇ ಅಧಿಕ- ಅಧ್ಯಯನ
ವಿಶ್ವದಾದ್ಯಂತ ನಡೆಸಿದ ಮೂರು ಮಿಲಿಯನ್ ಕೋವಿಡ್-19 ರೋಗಿಗಳ ಅಧ್ಯಯನವೊಂದರ ಪ್ರಕಾರ, ತೀವ್ರ ನಿಗಾ ಘಟಕ ಐಸಿಯುನಲ್ಲಿ ದಾಖಲಾಗುತ್ತಿರುವ ಹಾಗೂ ಸಾಯುತ್ತಿರುವವರ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಾಗಿದ್ದಾರೆ. ರಾಜ್ಯದ ವೈದ್ಯರು ಸಹ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಈ ಮಾದರಿಯನ್ನು ಗಮನಿಸಿದ್ದಾರೆ.