ದೇಶಬಿಹಾರದಲ್ಲಿ ಎಡವಟ್ಟು: ಗರ್ಭಿಣಿ ಎಂದು ಬಿಂಬಿಸಿ ಶಿಕ್ಷಕನಿಗೆ 6 ತಿಂಗಳ ಹೆರಿಗೆ ರಜೆ ಘೋಷಣೆ!
ಹಾಜಿಪುರ ಮಹುವಾ ಬ್ಲಾಕ್ ಪ್ರದೇಶದ ಹಸನ್ಪುರ ಒಸಟಿ ಪ್ರೌಢಶಾಲೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಎಸ್ಸಿಯಿಂದ ಆಯ್ಕೆಯಾದ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರನ್ನು ಶಿಕ್ಷಣ ಇಲಾಖೆ ಗರ್ಭಿಣಿ ಎಂದು ಘೋಷಿಸಿದೆ.