ವಿದೇಶಮಾ.10 ರ ವೇಳೆಗೆ ಭಾರತೀಯ ಪಡೆಗಳ ಮೊದಲ ತಂಡ ವಾಪಸ್: ಮಾಲ್ಡೀವ್ಸ್ ಅಧ್ಯಕ್ಷ
ಮಾಲ್ಡೀವ್ಸ್ ನಲ್ಲಿರುವ ಸೇನಾ ಸಿಬ್ಬಂದಿಗಳ ಮೊದಲ ತಂಡವನ್ನು ಮಾ.10 ರ ವೇಳೆಗೆ ವಾಪಸ್ ಕಳಿಸಲಾಗುವುದು ಉಳಿದ ಸಿಬ್ಬಂದಿಗಳನ್ನು ಮೇ.10 ರ ವೇಳೆಗೆ ವಾಪಸ್ ಕಳಿಸಲಾಗುತ್ತದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಿಳಿಸಿದ್ದಾರೆ.