ಮಾಲ್ಡೀವ್ಸ್ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿರುವ ಚೀನಾ ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು ಎಂದು ಹೇಳಿದೆ.