ದೇಶಪ್ರಧಾನಿ ಮೋದಿ ಭಾರತವನ್ನು ಅಭಿವೃದ್ಧಿ, ಬೆಳವಣಿಗೆಯತ್ತ ಮುನ್ನಡೆಸುತ್ತಿದ್ದಾರೆ: ಆಸ್ಟ್ರೇಲಿಯಾ ಪ್ರಧಾನಿ ಶ್ಲಾಘನೆ
ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ, ಬೆಳವಣಿಗೆಯ ಮಾದರಿಯ ಬಗ್ಗೆ ಮೆಚ್ಚುಗೆ...