Malavika Mohanan

ಸಿಲ್ವರ್ ಡ್ರೆಸ್ ನಲ್ಲಿ ಹಾಟ್ ಫೋಟೋ ಹಂಚಿಕೊಂಡ ಬಹುಭಾಷಾ ನಟಿ ಮಾಳವಿಕಾ ಮೋಹನನ್!
ಬಹುಭಾಷಾ ನಟಿ ಮಾಳವಿಕಾ ಮೋಹನನ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ.

'ಗಲ್ಲಿ ಬಾಯ್ ಸಿದ್ದಾಂತ್ ಚತುರ್ವೇದಿಯ 'ಯುಧ್ರಾ' ಟೀಸರ್
ಸಿದ್ಧಾಂತ್ ಚತುರ್ವೇದಿ ಹಾಗೂ ಮಾಳವಿಕಾ ಮೋಹನನ್ ಅಭಿನಯದ 'ಯುಧ್ರಾ' ಟೀಸರ್ ರಿಲೀಸ್ ಆಗಿದ್ದು ಭಾರೀ ಕುತೂಹಲ ಹುಟ್ಟುಹಾಕಿದೆ. ರವಿ ಉದ್ಯವರ್ ನಿರ್ದೇಶನದ ಚಿತ್ರ 2022 ಮಾರ್ಚ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತುಂಡುಡುಗೆಯಲ್ಲಿ ಮಾಳವಿಕಾ ಮೋಹನನ್, ನೆಟ್ಟಿಗರಿಂದ ಟ್ರೋಲ್!
ಕನ್ನಡದ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್ ಇತ್ತೀಚಿಗೆ ತುಂಡುಡುಗೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಸಖತ್ತಾಗಿ ಟ್ರೋಲ್ ಮಾಡುತ್ತಿದ್ದಾರೆ

