Malashree

'ಟಾಕ್ಸಿಕ್' ಬಳಿಕ ನಟಿ ಮಾಲಾಶ್ರೀ ಜೊತೆಗೆ ಹೊಸ ಚಿತ್ರದಲ್ಲಿ ರುಕ್ಮಿಣಿ ವಸಂತ್: 'ಮಂಗಳ ಗೌರಿ' ಫಸ್ಟ್ ಲುಕ್ ರಿಲೀಸ್!
ಸಿನಿಮಾ ಸುದ್ದಿ

'ಟಾಕ್ಸಿಕ್' ಬಳಿಕ ನಟಿ ಮಾಲಾಶ್ರೀ ಜೊತೆಗೆ ಹೊಸ ಚಿತ್ರದಲ್ಲಿ ರುಕ್ಮಿಣಿ ವಸಂತ್: 'ಮಂಗಳ ಗೌರಿ' ಫಸ್ಟ್ ಲುಕ್ ರಿಲೀಸ್!

ಮಾಲಾಶ್ರೀ ಅವರು ಕೊನೆಯದಾಗಿ 'ಕ್ಯಾಲೆಂಡರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತ, ರುಕ್ಮಿಣಿ ವಸಂತ್ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'ನಲ್ಲಿ ಕಾಣಿಸಿಕೊಂಡಿದ್ದರು.

ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಮಾಲಾಶ್ರೀ ವಿಶಿಷ್ಟ ಪಾತ್ರ?
ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಮಾಲಾಶ್ರೀ ವಿಶಿಷ್ಟ ಪಾತ್ರ?

ಕನ್ನಡದ 'ಆಕ್ಷನ್ ಕ್ವೀನ್' ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿಯಾಗಿ ಹೊರಹೊಮ್ಮಿದೆ.

ಮಾಲಾಶ್ರೀ, ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ನಟನೆಯ 'ಕೆಂಡದ ಸೆರಗು' ಬಿಡುಗಡೆ ದಿನಾಂಕ ಫಿಕ್ಸ್!
ಸಿನಿಮಾ ಸುದ್ದಿ

ಮಾಲಾಶ್ರೀ, ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ನಟನೆಯ 'ಕೆಂಡದ ಸೆರಗು' ಬಿಡುಗಡೆ ದಿನಾಂಕ ಫಿಕ್ಸ್!

ಶ್ರೀ ಮುತ್ತು ಟಾಕೀಸ್ ಬ್ಯಾನರ್ ಅಡಿಯಲ್ಲಿ ಕೊಟ್ರೇಶ್ ಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಶೋಭಿತಾ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧು ಲೋಕನಾಥ್ ಮತ್ತು ಹರೀಶ್ ಅರಸು ಸೇರಿದಂತೆ ಇತರರು ನಟಿಸಿದ್ದಾರೆ.

ಮಾಲಾಶ್ರೀ, ಬಿಗ್‌ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ, ಕಿಶನ್ ನಟನೆಯ Pen Drive ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಮಾಲಾಶ್ರೀ, ಬಿಗ್‌ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ, ಕಿಶನ್ ನಟನೆಯ Pen Drive ಬಿಡುಗಡೆಗೆ ದಿನಾಂಕ ನಿಗದಿ

ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮತ್ತು ಎನ್ ಹನುಮಂತರಾಜು ಮುಂತಾದವರು ನಟಿಸಿದ್ದಾರೆ.

'ಪೆನ್ ಡ್ರೈವ್' ಚಿತ್ರಕ್ಕೆ ಯು/ಎ ಪ್ರಮಾಣಪತ್ರ; ಪೊಲೀಸ್ ಅಧಿಕಾರಿಯಾಗಿ ನಟಿ ಮಾಲಾಶ್ರೀ ಎಂಟ್ರಿ!
ಸಿನಿಮಾ ಸುದ್ದಿ

'ಪೆನ್ ಡ್ರೈವ್' ಚಿತ್ರಕ್ಕೆ ಯು/ಎ ಪ್ರಮಾಣಪತ್ರ; ಪೊಲೀಸ್ ಅಧಿಕಾರಿಯಾಗಿ ನಟಿ ಮಾಲಾಶ್ರೀ ಎಂಟ್ರಿ!

ಬಿಗ್ ಬಾಸ್‌ ಖ್ಯಾತಿಯ ತನಿಶಾ ಕುಪ್ಪಂಡ ಮತ್ತು ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

'ತಾಯಿನೆ ದೇವರಾ' ಸಿನಿಮಾ ಮೂಲಕ ಮತ್ತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಾಲಾಶ್ರೀ
ಸಿನಿಮಾ ಸುದ್ದಿ

'ತಾಯಿನೆ ದೇವರಾ' ಸಿನಿಮಾ ಮೂಲಕ ಮತ್ತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಾಲಾಶ್ರೀ

ಕಳೆದ ಎಂಟು ವರ್ಷದಿಂದ ಉದ್ಯಮದಿಂದ ದೂರ ಇದ್ದೆ. ಈಗ ಮತ್ತೆ ಸಿನಿಮಾಕ್ಕೆ ರಚನೆ,ಚಿತ್ರಕಥೆ ಬರೆದು ಶ್ರೀ ಸಾಯಿಶಕ್ತಿ ಸಿನಿ ಕಂಬೈನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದೇನೆ.

'ಪೆನ್ ಡ್ರೈವ್'ಗಾಗಿ ಮತ್ತೆ ಆಕ್ಷನ್ ಕ್ವೀನ್ ಆದ ಕನಸಿನ ರಾಣಿ ಮಾಲಾಶ್ರೀ!
ಸಿನಿಮಾ ಸುದ್ದಿ

'ಪೆನ್ ಡ್ರೈವ್'ಗಾಗಿ ಮತ್ತೆ ಆಕ್ಷನ್ ಕ್ವೀನ್ ಆದ ಕನಸಿನ ರಾಣಿ ಮಾಲಾಶ್ರೀ!

ಕನ್ನಡ ಚಿತ್ರರಂಗದ ‘ಲೇಡಿ ಸೂಪರ್‌ಸ್ಟಾರ್’, ಕನಸಿನ ರಾಣಿ ಎಂದೇ ಜನಪ್ರಿಯತೆ ಗಳಿಸಿರುವ ಮಾಲಾಶ್ರೀ, ಇತ್ತೀಚಿಗೆ ‘ನೈಟ್ ಕರ್ಫ್ಯೂ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಸೆಟ್ ನಲ್ಲಿ ನನ್ನನ್ನು ಅಮ್ಮ ಎನ್ನುತ್ತಿದ್ದರು, ದರ್ಶನ್ ನಿಜಕ್ಕೂ  ಜಂಟಲ್ ಮ್ಯಾನ್; ನಾನು ಮತ್ತು ಆರಾಧನಾ ಅವರಿಗೆ ಚಿರಋಣಿ: ಮಾಲಾಶ್ರೀ
ಸಿನಿಮಾ ಸುದ್ದಿ

ಸೆಟ್ ನಲ್ಲಿ ನನ್ನನ್ನು ಅಮ್ಮ ಎನ್ನುತ್ತಿದ್ದರು, ದರ್ಶನ್ ನಿಜಕ್ಕೂ ಜಂಟಲ್ ಮ್ಯಾನ್; ನಾನು ಮತ್ತು ಆರಾಧನಾ ಅವರಿಗೆ ಚಿರಋಣಿ: ಮಾಲಾಶ್ರೀ

ರಾಮು ಅವರ ಕಲಾಸಿಪಾಳ್ಯ ಸಿನಿಮಾದಿಂದ ನನಗೆ ದರ್ಶನ್‌ ಗೊತ್ತು. ಅವರು ಜಂಟಲ್‌ಮೆನ್‌, ತುಂಬಾ ವಿನಯ, ವಿನಮ್ರವಾಗಿರುವವರು. ಕಲಾಸಿಪಾಳ್ಯದಲ್ಲಿ ಹೇಗೆ ನೋಡಿದ್ದೇನೋ ಅದೇ ರೀತಿ ಕಾಟೇರ ಸಮಯದಲ್ಲೂ ನಾನು ನೋಡಿದ್ದೇನೆ.

ಮಾಲಾಶ್ರೀ ನಟನೆಯ 'ಮಾರಕಾಸ್ತ್ರ' ತೆಲುಗು ಆವೃತ್ತಿ 'ಮರಣಾಯುಧಂ' ಈ ವಾರ ಬಿಡುಗಡೆ!
ಸಿನಿಮಾ ಸುದ್ದಿ

ಮಾಲಾಶ್ರೀ ನಟನೆಯ 'ಮಾರಕಾಸ್ತ್ರ' ತೆಲುಗು ಆವೃತ್ತಿ 'ಮರಣಾಯುಧಂ' ಈ ವಾರ ಬಿಡುಗಡೆ!

ಮಾಲಾಶ್ರೀ ಮುಖ್ಯಭೂಮಿಕೆಯ 'ಮಾರಕಾಸ್ತ್ರ' ಚಿತ್ರ ಕಳೆದ ವರ್ಷ ತೆರೆಕಂಡು ಕನ್ನಡಿಗರ ಮನ ಗೆದ್ದಿತ್ತು. ಇದೀಗ ಇದೇ ಚಿತ್ರ ತೆಲುಗಿನಲ್ಲೂ ನಿರ್ಮಾಣ ಆಗಿದ್ದು, 'ಮರಣಾಯುಧಂ' ಎಂದು ಶೀರ್ಷಿಕೆ ಇಡಲಾಗಿದೆ.