Malaria drug

ಭಾರತದಿಂದ ಅಮೆರಿಕಕ್ಕೆ 29 ಮಿಲಿಯನ್ ಡೋಸ್ ಔಷಧಿ ರಫ್ತು: ಮೋದಿ ಗ್ರೇಟ್ ಎಂದ ಡೊನಾಲ್ಡ್ ಟ್ರಂಪ್
ವಿದೇಶ

ಭಾರತದಿಂದ ಅಮೆರಿಕಕ್ಕೆ 29 ಮಿಲಿಯನ್ ಡೋಸ್ ಔಷಧಿ ರಫ್ತು: ಮೋದಿ ಗ್ರೇಟ್ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕಕ್ಕೆ ಔಷಧಿ ಪೂರೈಕೆ ಮಾಡದಿದ್ದರೆ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಇದೀಗ ಭಾರತದಿಂದ 29 ಮಿಲಿಯನ್ ಡೋಸ್ ಔಷಧಿ ರಫ್ತಾದ ಬೆನ್ನಲ್ಲೇ ಪ್ರಧಾನಿ ಮೋದಿ ಗ್ರೇಟ್ ಎಂದು ಹೊಗಳಿದ್ದಾರೆ.

ಮಾನವೀಯ ದೃಷ್ಟಿಯಿಂದ #Hydroxychloroquine ಮೇಲಿನ ರಫ್ತು ನಿರ್ಬಂಧ ತೆರವು: ಕೇಂದ್ರ ಸರ್ಕಾರ
ದೇಶ

ಮಾನವೀಯ ದೃಷ್ಟಿಯಿಂದ #Hydroxychloroquine ಮೇಲಿನ ರಫ್ತು ನಿರ್ಬಂಧ ತೆರವು: ಕೇಂದ್ರ ಸರ್ಕಾರ

ಇಡೀ ವಿಶ್ವವೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ವೈರಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ hydroxychloroquine ಔಷಧಿ ಮೇಲಿನ ರಫ್ತು ನಿರ್ಬಂಧವನ್ನು ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಸರ್ಕಾರ ತೆರವುಗೊಳಿಸುತ್ತಿದೆ  ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೋನಾ ವೈರಸ್: ಭಾರತ Hydroxychloroquine ಅಮೆರಿಕಕ್ಕೆ ರಫ್ತು ಮಾಡದಿದ್ದರೆ ತಕ್ಕ ತಿರುಗೇಟು: ಡೊನಾಲ್ಡ್ ಟ್ರಂಪ್
ವಿದೇಶ

ಕೊರೋನಾ ವೈರಸ್: ಭಾರತ Hydroxychloroquine ಅಮೆರಿಕಕ್ಕೆ ರಫ್ತು ಮಾಡದಿದ್ದರೆ ತಕ್ಕ ತಿರುಗೇಟು: ಡೊನಾಲ್ಡ್ ಟ್ರಂಪ್

ಭಾರತ ಸರ್ಕಾರ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದಿದ್ದರೆ, ಅಮೆರಿಕ ಕೂಡ ಇದಕ್ಕೆ ತಕ್ಕ ತಿರುಗೇಟು ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತವು Hydroxychloroquine ನಿಮಗೆ ಮಾರಲು ನಿರ್ಧರಿಸಿದಾಗಷ್ಟೇ ಅದು ನಿಮ್ಮದಾಗುತ್ತದೆ: ಟ್ರಂಪ್ ವಿರುದ್ಧ ಶಶಿ ತರೂರ್ ವಾಗ್ದಾಳಿ
ದೇಶ

ಭಾರತವು Hydroxychloroquine ನಿಮಗೆ ಮಾರಲು ನಿರ್ಧರಿಸಿದಾಗಷ್ಟೇ ಅದು ನಿಮ್ಮದಾಗುತ್ತದೆ: ಟ್ರಂಪ್ ವಿರುದ್ಧ ಶಶಿ ತರೂರ್ ವಾಗ್ದಾಳಿ

ಭಾರತ ಸರ್ಕಾರ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದೆ ಹೋದಲ್ಲಿ ಅಮೆರಿಕ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದರಾದ ಶಶಿ ತರೂರ್ ತಿರುಗೇಟು ಕೊಟ್ಟಿದ್ದಾರೆ.

ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ ಪರಿಣಾಮಕಾರಿ ಎಂಬ ಸಲಹೆ, ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಸರ್ಕಾರ ನಿಷೇಧ
ದೇಶ

ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ ಪರಿಣಾಮಕಾರಿ ಎಂಬ ಸಲಹೆ, ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಸರ್ಕಾರ ನಿಷೇಧ

ಕೊರೋನಾ ವೈರಸ್ ಹರಡುವಿಕೆಯ ನಡುವೆ ಜಾಗತಿಕ ಬೇಡಿಕೆ ಹೆಚ್ಚಾಗಿದ್ದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತಿಗೆ ಸರ್ಕಾರ ನಿಷೇಧಿಸಿದೆ.