ರಾಜ್ಯಬಾಗಲಕೋಟೆ: ಮಲಪ್ರಭೆಯ ಒತ್ತುವರಿ ಒಡಲಲ್ಲಿ ಬಗೆದಷ್ಟು ಬಂಗಾರ
ಮೇಲಿಂದ ಮೇಲೆ ಉಂಟಾಗುತ್ತಿರುವ ಪ್ರವಾಹ ಮತ್ತು ಅತಿಯಾದ ಒತ್ತುವರಿ ಪರಿಣಾಮ ಮಲಪ್ರಭಾ ನದಿ ರಾಜ್ಯದ ಗಮನ ಸೆಳೆದಿದ್ದು, ಮಲಪ್ರಭಾ ನದಿ ದಂಡೆಯ ಒತ್ತುವರಿ ಪ್ರದೇಶದಲ್ಲಿ ಬಗೆದಷ್ಟು ಮರಳು ಲಭ್ಯವಾಗಲಿರುವುದರಿಂದ ಎಲ್ಲರ ಚಿತ್ತ ಅದರತ್ತಲೇ ನೆಟ್ಟಿದೆ.