ಸಿನಿಮಾ ಸುದ್ದಿಮೋಹನ್ಲಾಲ್ ನಟನೆಯ ಮಲಯಾಳಂ ಸಿನಿಮಾದಲ್ಲಿ ಕನ್ನಡಿಗ ಡ್ಯಾನಿಶ್ ಸೇಟ್ ಅಭಿನಯ
ಮುಂಬರುವ ಮೋಹನ್ಲಾಲ್-ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಚಿತ್ರದ ಶೀರ್ಷಿಕೆಯನ್ನು ಮಲೈಕೊಟ್ಟೈ ವಾಲಿಬನ್ ಎಂದು ಚಿತ್ರತಂಡ ಘೋಷಿಸಿದೆ. ಮೋಹನ್ಲಾಲ್ ಅವರ ಪೋಸ್ಟ್ ಅನ್ನು ಕನ್ನಡದ ಜನಪ್ರಿಯ ನಟ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್ ಡ್ಯಾನಿಶ್ ಸೇಟ್ ಅವರು ರೀಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಡ್ಯಾನಿಶ್ ಇರುವುದನ್ನು ಖಚಿತಪಡಿಸಿದೆ.