ಸಿಕ್ಕಿಂನ ಡೊಕ್ಲಾಂ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಪ್ರತಿಷ್ಟಿತ ಮಲಬಾರ್ ತ್ರಿರಾಷ್ಟ್ರ ನೌಕಾ ಸಮರಾಭ್ಯಾಸ ಆರಂಭ ಸೋಮವಾರ ಆರಂಭವಾಗಿದೆ.