ದೇಶಮಣಿರತ್ನಂ ಹೋಗಿದ್ದು ಸಾಮಾನ್ಯ ಆರೋಗ್ಯ ತಪಾಸಣೆಗೆ: ಮಾಲಾ ಮಣಿಯನ್ ಸ್ಪಷ್ಟನೆ
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಸುಳ್ಳು, ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಮಣಿರತ್ನಂ ಆಸ್ಪತ್ರೆಗೆ ಹೋಗಿದ್ದರು ಎಂದು ಮಣಿರತ್ನಂ ಅವರ ಕಾರ್ಯಕಾರಿ ನಿರ್ಮಾಪಕರಾಗಿದ್ದ ಮಾಲಾ ಮಣಿಯನ್ ಬುಧವಾರ ಹೇಳಿದ್ದಾರೆ...