ರಾಜ್ಯಮೈಸೂರಿನಲ್ಲಿ ವಿದೇಶಿಗರಿಂದ ಅಕ್ರಮವಾಗಿ ಹಣ ಸಂಪಾದನೆ: ಸ್ಥಳೀಯರ ಆರೋಪ
ವಿದ್ಯಾರ್ಥಿ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿ ಕೆಲಸ ಮಾಡದಂತೆ ಅಥವಾ ಹಣ ಸಂಪಾದಿಸದಂತೆ ಕಠಿಣ ಕಾನೂನುಗಳು ಇವೆ. ಆದರೂ ಮೈಸೂರಿನಲ್ಲಿ ವಿದೇಶಿಗರ ದೊಡ್ಡ 'ಅಕ್ರಮ' ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ.