ರಾಜ್ಯಮಾಕಳಿ ಪರಫ್ಯೂಮ್ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ: ಐವರಿಗೆ ಗಾಯ; ಕೋಟ್ಯಂತರ ರೂ ನಷ್ಟ
ಬೆಳಿಗ್ಗೆ ಸುಮಾರು 11.30ರ ವೇಳೆಗೆ ಪರಫ್ಯೂಮ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಪಕ್ಕದ ಏರ್ ಕಂಡೀಷನರ್, ಪ್ರೊಸೆಸ್ಡ್ ಡಾಗ್ ಫುಡ್ ಮತ್ತು ಗ್ಯಾಸ್ಸಿಲಿಂಡರ್ಗಳನ್ನು ಸಂಗ್ರಹಿಸಿದ್ದ ಗೋದಾಮುಗಳಿಗೆ ಬೆಂಕಿ ವ್ಯಾಪಿಸಿದೆ.