ದೇಶಭಾರತ-ಚೀನಾ ಮಧ್ಯೆ ನಡೆದ ಎರಡನೇ ಸುತ್ತಿನ ಮೇಜರ್ ಜನರಲ್ ಮಟ್ಟದ ಮಾತುಕತೆ ಸಕಾರಾತ್ಮಕ: ಚೀನಾ
ಪೂರ್ವ ಲಡಾಕ್ ನ ಪಾಂಗೊಂಗ್ ಟ್ಸೊ ಮತ್ತು ಇತರ ಕೆಲ ಪ್ರದೇಶಗಳಲ್ಲಿ ಸೇನಾ ಪಡೆ ನಿಯೋಜನೆ,ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಗೊಂದಲಕ್ಕೆ ತೆರೆ ಎಳೆಯಲು ಭಾರತ ಮತ್ತು ಚೀನಾ ಸೇನಾಪಡೆಗಳ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆಯಿತು.