ದೇಶಭುವನೇಶ್ವರ: ಒಡಿಶಾ ಸರ್ಕಾರದ ಔಷಧಿ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ!
ಮಂಚೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಒಡಿಶಾ ರಾಜ್ಯ ವೈದ್ಯಕೀಯ ನಿಗಮಗಳ (ಒಎಸ್ಎಂಸಿ) ಗೋಡೌನ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸುಟ್ಟುಭಸ್ಮವಾಗಿದೆ.