ವಾಣಿಜ್ಯಅಸ್ಸಾಂನಲ್ಲಿ ಎರಡು ಇಂಧನ ಯೋಜನೆಗಳಿಗೆ ಅದಾನಿ ಗ್ರೂಪ್ ನಿಂದ 63,000 ಕೋಟಿ ರೂ ಹೂಡಿಕೆ; ಸಾವಿರಾರು ಉದ್ಯೋಗ ಸೃಷ್ಟಿ!
ಅದಾನಿ ಗ್ರೂಪ್ನ ಎರಡು ಪ್ರಮುಖ ಕಂಪನಿಗಳಾದ ಅದಾನಿ ಪವರ್ ಮತ್ತು ಅದಾನಿ ಗ್ರೀನ್ ಎನರ್ಜಿ ಅಸ್ಸಾಂನಲ್ಲಿ 63,000 ಕೋಟಿ ರೂಪಾಯಿ ಮೌಲ್ಯದ ಎರಡು ಪರಿವರ್ತನಾ ಯೋಜನೆಗಳಿಗೆ ಅಸ್ಸಾಂ ಸರ್ಕಾರದಿಂದ (LOA) ಪಡೆದಿವೆ ಎಂದು ಘೋಷಿಸಿವೆ.