ಘಟನೆಯ ಬಗ್ಗೆ ಡಿಜಿಸಿಎ ಈಗಾಗಲೇ ತನಿಖೆ ಆರಂಭಿಸಿದೆ. ಅರಿಯಾನಾ ಅಫ್ಘಾನ್ ಏರ್ಲೈನ್ಸ್ A310 ವಿಮಾನ FG-311 (ಕಾಬೂಲ್-ದೆಹಲಿ)ಕ್ಕೆ ರನ್ವೇ 29Lನಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು.