ರಾಜ್ಯರಾಷ್ಟ್ರೀಯ ಶಿಕ್ಷಣ ನೀತಿ 2020: ಎರಡು ಮುಖ್ಯ ವಿಷಯಗಳಿಗೆ 24 ಆಯ್ಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ನೃಪತುಂಗ ವಿ.ವಿ
ಕಳೆದ ವರ್ಷ ಅಕ್ಟೋಬರ್ನಲ್ಲಿ ಸ್ಥಾಪಿತವಾದ ನೃಪತುಂಗ ವಿಶ್ವವಿದ್ಯಾಲಯವು ಎರಡು ಪ್ರಮುಖ ಮತ್ತು ಐಚ್ಛಿಕ ವಿಷಯಗಳ ಆಯ್ಕೆಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಸೂತ್ರವನ್ನು ರೂಪಿಸಿದೆ. ವಿದ್ಯಾರ್ಥಿಗಳು ಕೋರ್ಸಿನ ಕೊನೆಯ ತಮ್ಮ ಪದವಿಯನ್ನು ಮುಗಿಸಬಹುದಾಗಿದೆ.