Maintainance

ಸುವರ್ಣ ಸೌಧ ವಾರ್ಷಿಕ ನಿರ್ವಹಣೆಗೆ 2.5 ಕೋಟಿ ರೂ ಅಗತ್ಯವಿದೆ: ಬೆಳಗಾವಿ ಡಿಸಿ
ಕಟ್ಟಡ ನಿರ್ವಹಣೆಗೆ ಅಗತ್ಯವಿರುವ 2.5 ಕೋಟಿ ರೂಪಾಯಿಗಳ ಹಣ ಈಗಾಗಲೇ ಜಿಲ್ಲಾಡಳಿತದ ಬಳಿ ಇದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.

2019ರಲ್ಲಿ 198 ಕೋಟಿ ರೂಪಾಯಿಗೆ ಖರೀದಿಸಿದ ವಿಮಾನ ನಿರ್ವಹಣೆಗೆ 20 ಕೋಟಿ ರೂ. ಖರ್ಚು ಮಾಡಿದ ಗುಜರಾತ್ ಸರ್ಕಾರ!
2019 ರ ನವೆಂಬರ್ನಲ್ಲಿ ಗುಜರಾತ್ ಸರ್ಕಾರವು 198 ಕೋಟಿ ರೂಪಾಯಿಗೆ ಖರೀದಿಸಿದ ಹೊಸ ವಿಮಾನಕ್ಕೆ ಎರಡು ವರ್ಷಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 20.8 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಗುಜರಾತ್ ಸರ್ಕಾರ ನಿನ್ನೆ ಶುಕ್ರವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.

