Main ATAL Hoon

ಮೇನ್ ಅಟಲ್ ಹೂನ್ ಚಿತ್ರದ ಟೀಸರ್
ನಟ ಪಂಕಜ್ ತ್ರಿಪಾಠಿ ಅಭಿಯಿಸಿರುವ ಮೇನ್ ಅಟಲ್ ಹೂನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ಜಾದವ್ ನಿರ್ದೇಶಿಸಿದ್ದಾರೆ.

ಮೈ ಅಟಲ್ ಹೂಂ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಾಜಪೇಯಿ ಆಗಿ ಮನೋಜ್ ತ್ರಿಪಾಠಿ ನಟಿಸುತ್ತಿದ್ದು ಚಿತ್ರವನ್ನು ರವಿ ಜಾಧವ್ ನಿರ್ದೇಶಿಸಿದ್ದಾರೆ.

