ರಾಜಕೀಯದೇಶವನ್ನು 17 ಬಾರಿ ಲೂಟಿ ಮಾಡಿದ್ದ 'ಘಜ್ನಿ ಮತ್ತು ಮೋದಿ-ಅಮಿತ್ ಶಾ ನಡುವೆ ಏನು ವ್ಯತ್ಯಾಸ? : ಬಿಕೆ ಹರಿಪ್ರಸಾದ್
ಘಜ್ನಿ ಮಹಮ್ಮದ್ ದೇಶವನ್ನು 17 ಬಾರಿ ಲೂಟಿ ಮಾಡಿದ್ದ. ಆದರೆ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಬಿಜೆಪಿ ಜನರ ಭಾವನೆಗಳನ್ನು ದುರುಪಯೋಗ ಮಾಡಿಕೊಂಡು ಲೂಟಿ ನಡೆಸಿದೆ ಎಂದು ಹರಿಪ್ರಸಾದ್ ಟೀಕಿಸಿದರು.