ದೇಶಮಹಾತ್ಮ ಗಾಂಧಿಯಂತೆ ಕಾಣುತ್ತಿದ್ದ ಅಸುರ; ದುರ್ಗಾಪೂಜೆಯ ಆಯೋಜಕರ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಆಗ್ರಹ
ನೈಋತ್ಯ ಕೋಲ್ಕತ್ತಾದಲ್ಲಿ ಮಹಾತ್ಮ ಗಾಂಧಿಯನ್ನು ಹೋಲುವ ಮಹಿಷಾಸುರ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ದುರ್ಗಾ ಪೂಜೆಯನ್ನು ಆಯೋಜಿಸಿದ ಹಿಂದೂ ಮಹಾಸಭಾ ಮುಖಂಡರನ್ನು ತಕ್ಷಣವೇ ಬಂಧಿಸುವಂತೆ ನೆಟಿಜನ್ಗಳು ಒತ್ತಾಯಿಸಿದ್ದಾರೆ.