ರಾಜ್ಯನಮ್ಮ ಯಾತ್ರಿ 'ಮಹಿಳಾ ಶಕ್ತಿ' ಉಪಕ್ರಮದಿಂದ 42 ಲಕ್ಷ ರೂ. ಗಳಿಸಿದ ಮಹಿಳಾ ಚಾಲಕರು!
ಮಹಿಳಾ ಶಕ್ತಿ' ಉಪಕ್ರಮದಡಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ಆಟೋ ಡ್ರೈವಿಂಗ್, ಟ್ರಾಫಿಕ್ ನಿಯಮಗಳು, ಅಪ್ಲಿಕೇಶನ್ ಬಳಕೆ ಮತ್ತು ಗ್ರಾಹಕ ಸೇವಾ ಕೌಶಲ್ಯಗಳ ಕುರಿತು ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು ನಮ್ಮ ಯಾತ್ರಿ ನಂಬರ್ 080-6972 4800 ಸಂಪರ್ಕಿಸಬಹುದು.