ನನಗೆ ಇದಾಗಲೇ ಮೂರು ವರ್ಷದ ಮಗಳಿದ್ದಾಳೆ, ನಾನು ಇಷ್ತ ಬಂದಾಗ ಮದುವೆಯಾಗುತ್ತೇನೆ ಎಂದು ಬಾಲಿವುಡ್ ನಟಿ ಮಹಿ ಗಿಲ್ ಹೇಳಿದ್ದಾರೆ. ಈ ಮೂಲಕ ತಾವೆಷ್ಟು ಬೋಲ್ಡ್ ಆಗಿದ್ದೇವೆಂದು ಆಕೆ ಸಾರಿದ್ದಾರೆ.