ರಾಜ್ಯಬೆಂಗಳೂರು: ಸಾಯಿ ಲೇಔಟ್ನಲ್ಲಿ ಪ್ರವಾಹ; ಮುಂಜಾಗ್ರತಾ ಕ್ರಮ ಪರಿಶೀಲಿಸಿದ ಮಹೇಶ್ವರ್ ರಾವ್
ರೈಲ್ವೆ ಹಳಿಯ ಬಳಿ ಮಳೆನೀರು ಚರಂಡಿಯಲ್ಲಿ (ಎಸ್ಡಬ್ಲ್ಯೂಡಿ) ಹೆಚ್ಚುವರಿ ವೆಂಟ್ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದು, ಇದರಿಂದಾಗಿ ನೀರು ಸರಾಗವಾಗಿ ಹರಿಯುತ್ತದೆ. ಬಾಕ್ಸ್ ಪುಶಿಂಗ್ ಕೆಲಸಕ್ಕೆ ರೈಲ್ವೆಯಿಂದ ಅನುಮತಿ ಪಡೆಯಲಾಗಿದೆ.