ವಿಶೇಷಯೋಗ ಬೋಧಿಸಿ ವಿದೇಶಿಗರ ಮನಗೆದ್ದ ಕನ್ನಡಿಗ: France ದೇಶದ ಅತ್ಯುನ್ನತ 'Legion of Honour' ಗೌರವ ಪಡೆದ ಗದಗದ ಮಹೇಶ್ ಘಾತ್ರಡ್ಯಾಳ್ ಯಶೋಗಾಥೆ..!
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಬಾಲಕನೊಬ್ಬ ಮುಂದೆ ಫ್ರಾನ್ಸ್ನ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.