ದೇಶಆಮ್ ಆದ್ಮಿ ಪಕ್ಷದ ಮಹೇಶ್ ಕುಮಾರ್ ಖಿಂಚಿ ದೆಹಲಿಯ ನೂತನ ಮೇಯರ್
ಚುನಾವಣೆಯಲ್ಲಿ ಒಟ್ಟು 265 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಎರಡನ್ನು "ಅಸಿಂಧು" ಎಂದು ಘೋಷಿಸಲಾಗಿದೆ. "ಮಾನ್ಯ" ಮತಗಳಲ್ಲಿ, ಎಎಪಿ ಅಭ್ಯರ್ಥಿ 133 ಮತಗಳನ್ನು ಗಳಿಸಿದ್ದು ಇದು ಬಿಜೆಪಿ ಅಭ್ಯರ್ಥಿಗಿಂತ ಕೇವಲ ಮೂರು ಹೆಚ್ಚಿನ ಮತಗಳಾಗಿವೆ.