ವಿಶೇಷಎಚ್ಐವಿ ಸೋಂಕಿತರಿಗೆ ಶ್ರೇಷ್ಠ ಜೀವನ ಕಲ್ಪಿಸಿಕೊಡುತ್ತಿರುವ ಬೆಳಗಾವಿ ಮೂಲದ ಮಹೇಶ್ ಫೌಂಡೇಶನ್
ನಾಲ್ಕು ವರ್ಷದ ಬಾಲಕ ರೂಪೇಶ್ ಅಸಹಾಯಕತೆಯನ್ನು ಹೊರಹೊಮ್ಮಿಸುತ್ತಿದ್ದ ಮುಖವೇ ಮಹೇಶ್ ಪ್ರತಿಷ್ಠಾನದ ಪ್ರಾರಂಭಕ್ಕೆ ಕಾರಣವಾಗಿತ್ತು. ರೂಪೇಶ್ (ಹೆಸರು ಬದಲಾಯಿಸಲಾಗಿದೆ) ಅನಾಥನಾಗಿದ್ದ. ಅವನು ಏಡ್ಸ್ ನಿಂದ ಬಳಲುತ್ತಿದ್ದ, ಅವನ ಸ್ಥಿತಿ ಗಂಭೀರವಾಗಿತ್ತು