ಸಿನಿಮಾ ಸುದ್ದಿ'ಅಪರೂಪ' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಹಾಡಿರುವ 'ಯು ಆರ್ ಮೈ ಕರೀನಾ' ಮೋಡಿ ಮಾಡಿದೆ: ನಿರ್ದೇಶಕ ಮಹೇಶ್ ಬಾಬು
ಪ್ರೇಮಕಥೆಗಳತ್ತ ಒಲವು ಹೊಂದಿರುವ ಮತ್ತು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ನಿರ್ದೇಶಕ ಮಹೇಶ್ ಬಾಬು ಸಾರಥಿ ಅವರ ಇತ್ತೀಚಿನ ಚಿತ್ರ ‘ಅಪರೂಪ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರ ಜುಲೈ 14 ರಂದು ಕರ್ನಾಟಕದಾದ್ಯಂತ ತೆರೆಕಾಣಲಿದೆ.