ರಾಜ್ಯದಸರಾ ತಾಲೀಮಿನಲ್ಲಿ ತಡಕಾಟ: ಅಂಬಾರಿ ಹೊರುವ ರೇಸ್ನಿಂದ 'ಮಹೇಂದ್ರ ಆನೆ' ಔಟ್; Video
ಅಕ್ಟೋಬರ್ 21ರಂದು ನಡೆಯಲಿರುವ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯು ಭಕ್ತ ಸಾಗರದ ನಡುವೆ ಸಾಗಬೇಕಿದೆ. ಹೀಗಾಗಿ, ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಆನೆಯ ಸ್ವಭಾವ ಮತ್ತು ಅದರ ಆರಾಮದಾಯಕ ಸ್ಥಿತಿ ಅತ್ಯಂತ ಮುಖ್ಯವಾಗಿದೆ.