MahaShivarathri

ಶಿವಪ್ರಿಯ ಬಿಲ್ವಪತ್ರೆಯ ವಿಶೇಷತೆ
ಮಹಾಶಿವರಾತ್ರಿ

ಶಿವಪ್ರಿಯ ಬಿಲ್ವಪತ್ರೆಯ ವಿಶೇಷತೆ

ಶಿವರಾತ್ರಿಯಂದು ಬಿಲ್ವಪತ್ರೆಗೆ ಬಹಳ ವಿಶೇಷ ಮಹತ್ವವಿದೆ. ಶಿವನನ್ನು ಜಲಪ್ರಿಯ ಹಾಗೂ ಬಿಲ್ವ ಪ್ರಿಯ ಎಂದು ಕರೆಯುವುದುಂಟು. ಬಿಲ್ವಪತ್ರೆಯಲ್ಲಿ ಶಿವನಿಗೆ ಪೂಜೆ ಮಾಡಿದರೆ, ಶಿವನ ಪ್ರೀತಿಗೆ ಪಾತ್ರರಾಗುತ್ತಾರೆಂದು ಹೇಳಲಾಗುತ್ತದೆ...

ಶಿವರಾತ್ರಿ ದಿನದಂದು ಉಪವಾಸ ಮಾಡುವುದು ಹೇಗೆ?
ಮಹಾಶಿವರಾತ್ರಿ

ಶಿವರಾತ್ರಿ ದಿನದಂದು ಉಪವಾಸ ಮಾಡುವುದು ಹೇಗೆ?

ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿ ದಿನದಂದು ಆಚರಿಸಲಾಗುತ್ದದೆ. ಶಿವ ಭಕ್ತರಿಗೆ ಶಿವರಾತ್ರಿ ಪವಿತ್ರವಾದ ದಿನ. ಅಂದು ಶಿವನಿಗೆ ವಿಶೇಷ ರೀತಿಯಲ್ಲಿ ಪೂಜೆ ಹಾಗೂ...

ನಮಃ ಶಿವಾಯ ಮಂತ್ರ ಜಪಿಸಿ ಮುಕ್ತಿ ಪಡೆದ ಪ್ರೇತ
ಮಹಾಶಿವರಾತ್ರಿ

ನಮಃ ಶಿವಾಯ ಮಂತ್ರ ಜಪಿಸಿ ಮುಕ್ತಿ ಪಡೆದ ಪ್ರೇತ

ಶ್ವೇತ ಕುಮಾರ ಎಂಬ ರಾಜ ಸತ್ತು ಪ್ರೇತನಾಗುತ್ತಾನೆ. ಅವನ ಆತ್ಮವನ್ನು ಯಮಲೋಕಕ್ಕೆ ತೆಗೆದುಕೊಂಡು ಹೋದ...

ಮಹಾ ಶಿವರಾತ್ರಿ ಜಾಗರಣೆ ಹಾಗೂ ಅದರ ವಿಶೇಷತೆ
ಮಹಾಶಿವರಾತ್ರಿ

ಮಹಾ ಶಿವರಾತ್ರಿ ಜಾಗರಣೆ ಹಾಗೂ ಅದರ ವಿಶೇಷತೆ

ಹಿಂದೂಗಳ ಆಚರಣೆಯಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆಚರಣೆ ಮಾಡುವುದರಿಂದ ದುಃಖಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ ಹಾಗೂ ಶಿವನ ಪ್ರೀತಿ ಪಾತ್ರರಾಗುತ್ತಾರೆಂಬು ನಂಬಿಕೆ ಇದೆ...

ಶಿವ ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು
ಮಹಾಶಿವರಾತ್ರಿ

ಶಿವ ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು

ದಕ್ಷಯಾಗದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಿಣಿ, ಪರ್ವತರಾಜನಿಗೆ ಮಗಳಾಗಿ ಹುಟ್ಟಿ, ಬೆಳೆದು ಪಾರ್ವತಿ...

ಶಿವ ಸ್ತೋತ್ರ
ಮಹಾಶಿವರಾತ್ರಿ

ಶಿವ ಸ್ತೋತ್ರ

ಓಂ ಮಹೇಶ್ವರಾಯ ನಮಃ, ಓಂ ಶಂಭವೇ ನಮಃ, ಓಂ ಪಿನಾಕಿನೇ ನಮಃ...

ಮಹಾಶಿವರಾತ್ರಿ ಪೂಜಾ ವಿಧಿ ವಿಧಾನ
ಮಹಾಶಿವರಾತ್ರಿ

ಮಹಾಶಿವರಾತ್ರಿ ಪೂಜಾ ವಿಧಿ ವಿಧಾನ

ಬಿಲ್ವ ಪತ್ರೆ ಈಶ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ...

ಬಿಲ್ವ ಪತ್ರೆ ಸ್ತೋತ್ರ
ಮಹಾಶಿವರಾತ್ರಿ

ಬಿಲ್ವ ಪತ್ರೆ ಸ್ತೋತ್ರ

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ, ಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ....

ವಿಷ ಕುಡಿದ ಶಿವನನ್ನು ಎಚ್ಚರವಿಡಲು ದೇವತೆಗಳು ಭಜನೆ ಮಾಡಿದ ರಾತ್ರಿ
ಮಹಾಶಿವರಾತ್ರಿ

ವಿಷ ಕುಡಿದ ಶಿವನನ್ನು ಎಚ್ಚರವಿಡಲು ದೇವತೆಗಳು ಭಜನೆ ಮಾಡಿದ ರಾತ್ರಿ

ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಪರಮೇಶ್ವರನ್ನು ಎಚ್ಚರವಿರಿಸುತ್ತಾರೆ. ಹಾಗಾಗಿ ಆ ಪವಿತ್ರ ದಿನವನ್ನು...