ದೇಶಮಹಾರಾಷ್ಟ್ರ: ದಲಿತ ಚಿಂತಕ ಕೃಷ್ಣಾ ಕಿರ್ವಾಲೆ ಹತ್ಯೆ
ಮಹಾರಾಷ್ಟ್ರದಲ್ಲಿ ಮತ್ತೆ ಸಮಾಜ ಚಿಂತಕರ ಹತ್ಯಾ ಸರಣಿ ಮುಂದುವರೆದಿದ್ದು, ವಿಚಾರವಾದಿ, ದಿವಂಗತ ನರೇಂದ್ರ ದಾಭೋಲ್ಕರ್ ಅವರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ, ಅಂಬೇಡ್ಕರ್ ವಾದಿ ಚಿಂತಕ ಡಾ.ಕೃಷ್ಣ ಕಿರ್ವಾಲೆ (62 ವರ್ಷ) ಅವರನ್ನು ಶುಕ್ರವಾರ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ.