ದೇಶಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆಯ ರಾಜೀನಾಮೆ ಸಿಎಂ ಫಡ್ನವೀಸ್ ಗೆ ರವಾನೆ: ಸುನೇತ್ರಾ ಪವಾರ್
ಅತ್ಯಾಚಾರ ಆರೋಪಿ, ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಜತೆಗೆ ನಂಟು ಹೊಂದಿರುವ ಬಗ್ಗೆ ವಿರೋಧ ಪಕ್ಷಗಳಿಂದ ಟೀವ್ರ ಟೀಕೆಗೆ ಗುರಿಯಾದ ನಂತರ ಚಕಂಕರ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.