Maharashtra rains

ಮಹಾರಾಷ್ಟ್ರ ಮಳೆ: ಪುಣೆಯ ಕೆಲವು ಭಾಗ ಜಲಾವೃತ, ಶಿವಾಜಿನಗರದಲ್ಲಿ ದಾಖಲೆಯ ಮಳೆ!
ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಯಗಢ ಜಿಲ್ಲೆ ಮತ್ತು ಪುಣೆ ನಗರದಲ್ಲಿ ಗುರುವಾರ ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಪಾಲ್ಘರ್ ಜಿಲ್ಲೆಯ ವಾಡಾ ಮತ್ತು ವಿಕ್ರಮಗಡ ತಾಲೂಕುಗಳಿಗೂ ಇದೇ ರೀತಿಯ ಆದೇಶ ಹೊರಡಿಸಲಾಗಿತ್ತು. ಈ ಎರಡೂ ಜಿಲ್ಲೆಗಳು ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿವೆ.

ಮಹಾ ಮಳೆ: ಸತಾರಾದ ಅಂಬೇಘರ್ ಭೂಕುಸಿತ ಸ್ಥಳದಲ್ಲಿ ಐದು ಮೃತ ದೇಹ ಪತ್ತೆ
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಅಂಬೇಘರ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತ ಸ್ಥಳದಿಂದ ಶನಿವಾರ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

