ದೇಶಮಹಾರಾಷ್ಟ್ರ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!
ಬರೀ ಐಫೋನ್ ಇಎಂಐ ಸಂಬಂಧ ಈ ದುರಂತ ನಡೆದಿಲ್ಲವೆಂದು ಮೃತ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಅವರು ಹೇಳಿದ್ದು, ಐಫೋನ್ EMI ಅನ್ನೋದೇ ಕಟ್ಟು ಕಥೆ ಎಂದು ಬಹಿರಂಗಪಡಿಸಿದ್ದಾರೆ.