ದೇಶಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು: ರಾಜ್ಯಪಾಲ ಕೊಶ್ಯಾರಿ, ಸ್ಪೀಕರ್ ಪಾತ್ರವೇನು?
ಮಹಾರಾಷ್ಟ್ರ ಸರ್ಕಾರ ಈಗ ದೇಶದ ರಾಜಕೀಯದ ಕೇಂದ್ರಬಿಂದು. ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯವೆದ್ದು ತಮ್ಮ ಜೊತೆ 37 ಶಾಸಕರನ್ನು ಕರೆದುಕೊಂಡು ಗುವಾಹಟಿಯ ಹೊಟೇಲ್ನಲ್ಲಿ ಬೀಡುಬಿಟ್ಟಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರ ಬಿದ್ದುಹೋಗುವ ಲಕ್ಷಣಗಳು ಗೋಚರಿಸುತ್ತಿವೆ.