ದೇಶಸುಶಾಂತ್ ಸಿಂಗ್ ರಜಪೂತ್ ಸಾವಿಗೆ ವೃತ್ತಿಪರ ವೈಷಮ್ಯ ಕಾರಣವೇ?: ಈ ಬಗ್ಗೆ ತನಿಖೆ ನಡೆಸಲಿದೆ ಮಹಾರಾಷ್ಟ್ರ ಸರ್ಕಾರ
ಬಾಲಿವುಡ್ ನ ಯುವನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕೇಳಿಬರುತ್ತಿರುವ ಹಲವು ಆರೋಪಗಳು, ವದಂತಿಗಳಲ್ಲಿ ಅವರಿಗೆ ವೃತ್ತಿಪರ ದ್ವೇಷ ಮತ್ತು ಖಿನ್ನತೆ ಸಮಸ್ಯೆ ಅಪಾರವಾಗಿ ಕಾಡಿತ್ತು ಎಂಬ ವಿಷಯಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.