ಅಂಕಣಗಳು536 ಕೋಟಿ ರುಪಾಯಿ: ಮುಟ್ಟುಗೋಲಾದ ಈ ಸಂಪತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶವನ್ನು ಬದಲಿಸಬಲ್ಲದೇ?
ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೂ ಮಹಾರಾಷ್ಟ್ರದ ಮಟ್ಟಿಗೆ ಸ್ವಂತಬಲದಲ್ಲಿ ಅಧಿಕಾರಕ್ಕೆ ಬರಲಾರವು. ಶಿವಸೇನೆ ಮತ್ತು ಎನ್ ಸಿ ಪಿ ಎಂಬ ಎರಡು ಪ್ರಾದೇಶಿಕ ಬಲಗಳ ಸಾಮರ್ಥ್ಯಪ್ರದರ್ಶನದ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗುತ್ತದೆ.