ದೇಶMaha Kumbh Mela: 2000 ಕೋಟಿ ರೂ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಒಂದು ಕಾಲದ ಬಾಲಿವುಡ್ ಬೋಲ್ಡ್ ನಟಿ ಈಗ ಸನ್ಯಾಸಿನಿ! Video
ಮಮತಾ ಕುಲಕರ್ಣಿ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ತಾವು ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಗೆ ಹೋಗುತ್ತಿರುವುದಾಗಿ ಮತ್ತು ಅಲ್ಲಿ ಕುಂಭ ಸ್ನಾನ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದರು.