ರಾಜ್ಯಮಹದೇವಪುರ ಐಟಿ ಕಾರಿಡಾರ್ನಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿ ಮುಚ್ಚಿ: ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಸೂಚನೆ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಹದೇವಪುರ ವಲಯದ ಅಧಿಕಾರಿಗಳಿಗೆ ಟೆಕ್ ಕಾರಿಡಾರ್ಗಳ ಉದ್ದಕ್ಕೂ ಇರುವ ರಸ್ತೆ ಗುಂಡಿಗಳನ್ನು ಮತ್ತು ಅತಿಕ್ರಮಿತ ಫುಟ್ಪಾತ್ಗಳನ್ನು...