ದೇಶದಶಕದ ಬಳಿಕ ಸಂಜಯ್ ದತ್ ಮತ್ತೆ ರಾಜಕೀಯಕ್ಕೆ: ಆರ್ಎಸ್ಪಿ ತೆಕ್ಕೆಗೆ ಬಾಲಿವುಡ್ ನಟ?
ಹತ್ತು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾ ಚೊಚ್ಚಲ ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದ ಬಾಲಿವುಡ್ ನಟ ಸಂಜಯ್ ದತ್ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಮುಂದಾಗಿ ಕಾನೂನು ಅಡಚಣೆ ಕಾರಣ ಹಿಂದೆ ಸರಿದಿದ್ದರು.ಈಗ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.