ದೇಶMahadev betting app: ಸ್ಥಾಪಕ ಸೌರಭ್ ಚಂದ್ರಕರ್ ಒಮಾನ್ನಲ್ಲಿ ಬಂಧನ: ಹಸ್ತಾಂತರಕ್ಕೆ ಭಾರತ ಮನವಿ!
ಜಾರಿ ನಿರ್ದೇಶನಾಲಯ (ಇಡಿ) ಮತ್ತು ಛತ್ತೀಸ್ಗಢ ಪೊಲೀಸರ ಮನವಿ ಹಿನ್ನೆಲೆಯಲ್ಲಿ ಇಂಟರ್ಪೋಲ್ ರೆಡ್ ನೋಟಿಸ್ ಆಧಾರದ ಮೇಲೆ 30 ವರ್ಷದ ಚಂದ್ರಕರ್ ಅವರನ್ನು ರಾಯಲ್ ಒಮನ್ ಪೊಲೀಸರು ಕೆಲ ವಾರಗಳ ಹಿಂದೆಯೇ ಬಂಧಿಸಿದ್ದು, ಪ್ರಸ್ತುತ ಮಸ್ಕತ್ನ ಅಲ್ ಖೌದ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.