ದೇಶಮಹದಾಯಿ ನೀರು ಹಂಚಿಕೆಯಲ್ಲಿ ಮನೋಹರ್ ಪರ್ರಿಕರ್ ರಾಜಿ ಮಾಡಿಕೊಂಡಿದ್ದರೇ?: ವಿವಾದ ಹುಟ್ಟಿಸಿದೆ ಜೀವನ ಚರಿತ್ರೆ!
ಮಹದಾಯಿ ನದಿ ನೀರಿನ ಪಾಲು ರಾಜ್ಯಕ್ಕೆ ನ್ಯಾಯಯುತವಾಗಿ ಸಿಗುವಲ್ಲಿ ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೋರಾಟ ಮಾಡಿದ್ದರು, ಗೋವಾದ ಹಿತಾಸಕ್ತಿಗಳ ವಿಚಾರದಲ್ಲಿ ಅವರೆಂದೂ ರಾಜಿ ಮಾಡಿಕೊಂಡಿರಲಿಲ್ಲ ಎಂದು ಅವರ ಬಗ್ಗೆ ಬರೆದಿರುವ ಜೀವನ ಚರಿತ್ರೆಯ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಪ್ರತಿಪಾದಿಸಿದ್ದಾರೆ.