ರಾಜ್ಯಮಹದಾಯಿ ವಿವಾದ: ಕರ್ನಾಟಕ್ಕೆ ಕೈಕೊಟ್ಟ ಕೇಂದ್ರ, ಗೆಜೆಟ್ ಅಧಿಸೂಚನೆ ಪ್ರಕಟಿಸಲ್ಲ ಎಂದ ಮೋದಿ ಸರ್ಕಾರ
ಮಹಾದಾಯಿ ಜಲಯಮಂಡಳಿ (ಎಂಡಬ್ಲ್ಯುಡಿಟಿ) ಆದೇಶದ ಗೆಜೆಟ್ ಅಧಿಸೂಚನೆಯ ನಂತರ, ಕಳಸಾ ಬಂಡೂರಿ ಯೋಜನೆಯ (ಮಹದಾಯಿ ಯೋಜನೆಯ ಭಾಗ) ಕೆಲಸಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದ ಎರಡು ತಿಂಗಳೊಳಗೆ, ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ ನ್ಯಾಯಮಂಡಳಿಗೆ ಮಹದಾಯಿಯ ಮೂವರು ಪಾಲುದಾರರು ರು ಸಲ್ಲಿಸಿದ ಪರಿಶೀಲನಾ ಅರ್ಜಿಗಳನ್ನು ತೆರವುಗೊಳಿಸುವವರೆಗ