Mahabharat

ಅಮೆರಿಕಾ ಮಹಿಳೆಗೆ ವಂಚನೆ: ಮಹಾಭಾರತದ 'ಭೀಮ' ಪಾತ್ರಧಾರಿ ನಟ ಸೌರವ್ ಬಂಧನ
ಸೌರವ್ ಗುರ್ಜರ್ ಎಂದಾಕ್ಷಣ ‘ಮಹಾಭಾರತ’ ಧಾರಾವಾಹಿಯ ಭೀಮನ ಪಾತ್ರ ಬಹುತೇಕರ ನೆನಪಿಗೆ ಬರುತ್ತದೆ. ತಮ್ಮ ಗಂಭೀರ ನೋಟ, ಬಲಿಷ್ಠ ದೇಹ ಹಾಗೂ ಅಭಿನಯದ ಮೂಲಕ ಸೌರವ್ ಈ ಪಾತ್ರಕ್ಕೆ ವಿಶೇಷ ಮೆರುಗು ನೀಡಿದ್ದರು.

'ಸಂಸ್ಕೃತದ ವ್ಯಾಕರಣ ಹುಟ್ಟಿದ್ದು ನಮ್ಮಲ್ಲೇ; ನಾವ್ಯಾಕೆ ಸಂಸ್ಕೃತ ಕಲಿಯಬಾರದು'?: Pak ವಿವಿಯಲ್ಲಿ ಮಹಾಭಾರತ, ಸಂಸ್ಕೃತದ ಕೋರ್ಸ್ ಆರಂಭ!
ಲಾಹೋರ್ ವಿಶ್ವವಿದ್ಯಾನಿಲಯದ ಮ್ಯಾನೇಜ್ಮೆಂಟ್ ಸೈನ್ಸಸ್ (LUMS) ತರಗತಿಯೊಳಗೆ ಮಹಾಭಾರತ ಮತ್ತು ಭಗವದ್ಗೀತೆಯ ಭಾಗಗಳನ್ನು ಒಳಗೊಂಡಂತೆ ಸಂಸ್ಕೃತ ಶ್ಲೋಕಗಳು ಕೇಳಿಬಂದಿದ್ದು...

ಮಹಾಭಾರತದ 'ಕರ್ಣ', ವಿಷ್ಣು ವಿಜಯ 'ಅಮಿತ್' ಪಾತ್ರಧಾರಿ ನಟ Pankaj Dheer ಸಾವು!
ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರ, ವಿಷ್ಣು ವಿಜಯ ಚಿತ್ರದ 'ಅಮಿತ್' ಪಾತ್ರಧಾರಿ ನಟ ಪಂಕಜ್ ಧೀರ್ ನಿಧನರಾಗಿದ್ದಾರೆ.

'ಮಹಾಭಾರತ' ನನ್ನ ಕೊನೆಯ ಚಿತ್ರವಾಗಬಹುದು: ಬಾಲಿವುಡ್ ನಟ ಆಮಿರ್ ಖಾನ್!
ಈ ಮಹಾಕಾವ್ಯದಲ್ಲಿ ನೀವು ಜಗತ್ತಿನಲ್ಲಿರುವ ಎಲ್ಲವನ್ನೂ ನೋಡಬಹುದು. ಇದು ಕೇವಲ ಸಿನಿಮಾ ಅಲ್ಲ, ಜೀವಮಾನದ ಅನುಭವ.

Champions Trophy 2025: 'ಮಹಾಭಾರತ' ಹೋಲಿಕೆ; 'ಕೃಷ್ಣ ನಿಮ್ಮ ಪರವಾಗಿದ್ದರೆ...'; ದುಬೈ ಪಿಚ್ 'ಅನುಕೂಲ'; ಗಂಭೀರ್ ವಿರುದ್ಧ ಶಮಿ ಗರಂ!
ಭಾರತ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಟೀಮ್ ಇಂಡಿಯಾ ಫೈನಲ್ಗೆ ತಲುಪಿದೆ. ಏತನ್ಮಧ್ಯೆ, ದುಬೈನಲ್ಲಿ ಒಂದೇ ಮೈದಾನದಲ್ಲಿ ಆಡುವುದರಿಂದ ಭಾರತಕ್ಕೆ ಸಹಾಯವಾಗುತ್ತಿದೆ ಎಂದು ಅನೇಕ ಅನುಭವಿಗಳು ಹೇಳಿದ್ದಾರೆ.

ಮಹಿಳೆ ಬೆತ್ತಲೆಗೊಳಿಸಿ, ಹಲ್ಲೆ ಪ್ರಕರಣ: ದ್ರೌಪದಿ ವಸ್ತ್ರಾಪಹರಣಕ್ಕಿಂತಲೂ ಕ್ರೂರವಾಗಿದೆ ಎಂದ ಹೈಕೋರ್ಟ್
ಬೆಳಗಾವಿ ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಯು ಮಹಾಭಾರತದಲ್ಲಿ ದೌಪದಿಯ ವಸ್ತ್ರಾಪಹರಣಕ್ಕಿಂತಲೂ ಇದು ಕ್ರೂರ ಕೃತ್ಯವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಮಹಾಭಾರತದ 'ಶಕುನಿ' ಪಾತ್ರಧಾರಿ ಗೂಫಿ ಪೈಂಟಲ್ ನಿಧನ
ಟಿವಿ ಸೀರಿಯಲ್ ‘ಮಹಾಭಾರತ’ದಲ್ಲಿ ಶಕುನಿ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ನಟ ಗೂಫಿ ಪೈಂತಲ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಗೂಫಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಮಧ್ಯ ಪ್ರದೇಶದ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಬೋಧನೆ
ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಇತರ ಧಾರ್ಮಿಕ ಪುಸ್ತಕಗಳ ಆಯ್ದ ಭಾಗಗಳನ್ನು ರಾಜ್ಯದ ಶಾಲೆಗಳಲ್ಲಿ ಬೋಧಿಸಲಾಗುವುದು ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು...

'ಮಹಾಭಾರತ' ನಟ ಇಂದ್ರನ ಪಾತ್ರಧಾರಿ ಸತೀಶ್ ಕೌಲ್ ಕೊರೋನಾದಿಂದ ಸಾವು!
ದೂರದರ್ಶನದಲ್ಲಿ ಪ್ರಸಾರವಾಗಿದ್ದ ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರಕ್ಕೆ ಜೀವ ತುಂಬಿದ್ದ ಸತೀಶ್ ಕೌಲ್ ಕೊರೋನಾಗೆ ಬಲಿಯಾಗಿದ್ದಾರೆ.

